ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ದೈವಸ್ಥಾನದ ನೂತನ ಆಡಳಿತ ಮಂಡಳಿಯ ರಚನೆಯು ದೈವಸ್ಥಾನ ರಾಜಗೋಪುರದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಗಣೇಶ್ ಶೆಟ್ಟಿ ಐಕಳ, ಅಧ್ಯಕ್ಷರಾಗಿ ಚರಣ್. ಜೆ. ಶೆಟ್ಟಿ ಕೊಜಪಾಡಿ ಬಾಳಿಕೆ ಪುನರಾಯ್ಕೆ ಆಗಿರುತ್ತಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ. ಯಲ್. ಶೆಟ್ಟಿ ಅತ್ತೂರು ಗುತ್ತು, ಕೋಶಾಧಿಕಾರಿಯಾಗಿ ಶಶಿಧರ್ ಶೆಟ್ಟಿ ಕಿಲಿಂಜೂರು ಇವರು ಆಯ್ಕೆಯಾಗಿರುತ್ತಾರೆ.