BUNTS NEWS, ಮೂಡಬಿದಿರೆ: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ
ಅಧ್ಯಕ್ಷ ಡಾ.ಎಂ.ಮೋಹನ
ಆಳ್ವ ಅವರ ಪುತ್ರ ಆಳ್ವಾಸ್
ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ
ಅವರ ವಿವಾಹ ನಿಶ್ಚಿತಾರ್ಥ ಪುತ್ತೂರು
ತಾಲೂಕು ಬಾಲ್ಯೊಟ್ಟು ಗುತ್ತಿನ ನಾರಾಯಣ ರೈ
ಕುಕ್ಕುವಳ್ಳಿ ಮತ್ತು ಪ್ರೊ. ಭಾಸ್ಕರ
ರೈ ಕುಕ್ಕುವಳ್ಳಿ ಸಹೋದರರ ಸೋದರ ಸೊಸೆ
ಕು. ಗ್ರೀಷ್ಮಾ ರೈ ಕುಕ್ಕುವಳ್ಳಿ ಅವರೊಂದಿಗೆ ಮೂಡಬಿದಿರೆಯ
ಶೋಭಾ ಆಳ್ವ ಗೆಸ್ಟ್ ಹೌಸ್
ನಲ್ಲಿ ಎ.1 ರಂದು ಜರಗಿತು.
\ಈ ಸಂದರ್ಭದಲ್ಲಿ ಕುಟುಂಬ
ಸದಸ್ಯರು ಮತ್ತು ನಿಕಟ ಬಂಧುಗಳು
ಉಪಸ್ಥಿತರಿದ್ದರು.