ಹುಬ್ಬಳ್ಳಿಯ ಪಂಜುರ್ಲಿ ಗ್ರೂಪ್ ಓಫ್ ಹೋಟೆಲ್'ಗೆ ಐಕಳ‌ ಹರೀಶ್ ಶೆಟ್ಟಿ ಭೇಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಹುಬ್ಬಳ್ಳಿಯ ಪಂಜುರ್ಲಿ ಗ್ರೂಪ್ ಓಫ್ ಹೋಟೆಲ್'ಗೆ ಐಕಳ‌ ಹರೀಶ್ ಶೆಟ್ಟಿ ಭೇಟಿ

Share This
ಹುಬ್ಬಳ್ಳಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರು ಹುಬ್ಬಳ್ಳಿಯ ಪ್ರಖ್ಯಾತ ಶ್ರೀ ಗ್ರೂಪ್ ಓಫ್ ಹೋಟೆಲಿನ ಲೀಲಾವತಿ ಪ್ಯಾಲೇಸ್ ಹೋಟೆಲ್'ಗೆ ಭೇಟಿ ನೀಡಿದರು.
ಈ ಸಂದರ್ಭ ಪಂಜುರ್ಲಿ ಗ್ರೂಪ್ ಓಫ್ ಹೋಟೆಲ್ಸ್'ನ ಸಂಸ್ಥಾಪಕ ರಾಜೇಂದ್ರ ವಿ ಶೆಟ್ಟಿ ಹಾಗೂ ಪಾಲುದಾರರದ ಶಶಿಕಾಂತ್ ಶೆಟ್ಟಿ ಹಾಗೂ ರಾಜೇಶ್ ಶೆಟ್ಟಿಯವರು ಭಗವತ್ ಗೀತೆ ನೀಡಿ ಗೌರವಿಸಿದರು.

ರಾಜೇಂದ್ರ ವಿ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪಂಜುರ್ಲಿ ಗ್ರೂಪ್ ಒಫ್ ಹೋಟೇಲ್ಸ್'ನ ಪ್ರಸಿದ್ದಿಯ ಕುರಿತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

Pages