ಮುಂಬೈ : ಮುಂಬೈಯ ಅಂಧೇರಿ ನಿವಾಸಿ ದಿ. ರಘು ಶೆಟ್ಟಿ ಕೃಷ್ಣ ಕೃಪಾ, ಕಾಪು (Hotel Kubera, Worli) ಅವರ ಪತ್ನಿ ವಸಂತಿ ಆರ್. ಶೆಟ್ಟಿ (74) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ (ಏ.14ರಂದು) ಸ್ವಗೃಹದಲ್ಲಿ ನಿಧನರಾದರು.
ಅವರು ಮೂಲತಃ ಕಟಪಾಡಿಯ ಮಣಿಪುರದವರು. ಪುತ್ರ ಕಸ್ಟಮ್ಸ್ ಇಲಾಖೆಯ ಸುಪರಿಟೆಂಡೆಂಟ್ ಸಂತೋಷ್ ಶೆಟ್ಟಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.