ಮಂಗಳೂರು : ಬೈಲು ಮೂಡುಕರೆಗುತ್ತು ಶ್ರೀ ಸಂಜೀವ ಎಮ್. ಶೆಟ್ಟಿ ಮೊರ್ಲ ಅವರು ಎಪ್ರಿಲ್ 9ರಂದು ದೈವಾಧೀನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.
ಆ ಪ್ರಯುಕ್ತ ಮೃತರ ಸದ್ಗತಿಯ ಬಗ್ಗೆ 'ಉತ್ತರಕ್ರಿಯೆ'ಯನ್ನು ಎಪ್ರಿಲ್ 21ರ ಗುರುವಾರ, ಮಧ್ಯಾಹ್ನ 12.30ಕ್ಕೆ ಸರಿಯಾಗಿ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ 'ಶ್ರೀ ಮಂಜುಶ್ರೀ ಹಾಲ್'ನಲ್ಲಿ ನೇರವೇರಿಸುವುದಾಗಿ ನಿಶ್ಚಯಿಸಿರುತ್ತೇವೆ.
ಆ ಪ್ರಯುಕ್ತ ತಾವೆಲ್ಲರೂ ಸಕಾಲದಲ್ಲಿ ಬಂದು ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ಶ್ರೀಮತಿ ಲಕ್ಷಣಿ ಎಸ್. ಶೆಟ್ಟಿ ಮೂಡುಕರೆಗುತ್ತು, ಮೃತರ ಮಕ್ಕಳು, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಅಪೇಕ್ಷಿಸುತ್ತೇವೆ.