ಮುಂಬೈ : ಅನಾರೋಗ್ಯದಿಂದಾಗಿ ಸವಿತಾ ಶೆಟ್ಟಿ ಅವರು ಮಾ. 30ರಂದು ನಿಧನರಾದರು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸವಿತಾ ಶೆಟ್ಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. ಪ್ರತಿಭಾನ್ವಿತೆಯಾಗಿದ್ದ ಸವಿತಾ ಶೆಟ್ಟಿ ಅವರ ಚಿಕಿತ್ಸೆಗಾಗಿ ಅವರ ಸ್ನೇಹ ಬಳಗ ಶಕ್ತಿ ಮೀರಿ ಪ್ರಯತ್ನಿಸಿದ್ದರು.
ಮಾ. 31ರಂದು ಬೆಳಗ್ಗೆ ದೊಡ್ಡಣ್ಣಗುಡ್ಡೆ ವ್ಯಾಯಾಮ ಶಾಲೆಯ ಸಮೀಪ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸವಿತಾ ಶೆಟ್ಟಿ ಅವರ ಆತ್ಮಕ್ಕೆ ದೇವರು ಶಾಂತಿ ನೀಡಲೆಂದು ಈ ಮೂಲಕ ಪ್ರಾರ್ಥಿಸುತ್ತೇವೆ.