ಮುಂಡ್ಕೂರು ಅನ್ನೆದಗುತ್ತು ಕುಟುಂಬಿಕರ ಗೃಹಪ್ರವೇಶೋತ್ಸವ, ದೈವ ಪ್ರತಿಷ್ಠೆ, ಆಶ್ಲೇಷಾ ಬಲಿ, ಯಕ್ಷಗಾನ ಬಯಲಾಟ ಹಾಗೂ ಗಗ್ಗರ ಸೇವೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮುಂಡ್ಕೂರು ಅನ್ನೆದಗುತ್ತು ಕುಟುಂಬಿಕರ ಗೃಹಪ್ರವೇಶೋತ್ಸವ, ದೈವ ಪ್ರತಿಷ್ಠೆ, ಆಶ್ಲೇಷಾ ಬಲಿ, ಯಕ್ಷಗಾನ ಬಯಲಾಟ ಹಾಗೂ ಗಗ್ಗರ ಸೇವೆ

Share This
ಬಂಟ್ಸ್ ನ್ಯೂಸ್, ಮೂಲ್ಕಿ : ಬಂಟ ಸಮಾಜದ ಪ್ರತಿಷ್ಠಿತ ಮುಂಡ್ಕೂರು ಅನ್ನೆದಗುತ್ತು ಕುಟುಂಬಿಕರ ಗೃಹಪ್ರವೇಶೋತ್ಸವ, ದೈವ ಪ್ರತಿಷ್ಠೆ, ಆಶ್ಲೇಷಾ ಬಲಿ, ಯಕ್ಷಗಾನ ಬಯಲಾಟ ಹಾಗೂ ಗಗ್ಗರ ಸೇವೆಯು ಫೆಬ್ರವರಿ 3ರಿಂದ 9ರ ವರೆಗೆ ನಡೆಯಲಿದೆ.

Pages