ಮಂಗಳೂರು : ಯುಎಇ ತುಳು ಕನ್ನಡ ಸಂಘಗಳ ಸಕ್ರಿಯ ಕಾರ್ಯಕರ್ತರು, ಸಂಘಟಕರಾದ ವಿಠಲ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾದರು.


ಅಪಾರ ಸ್ನೇಹ ಬಳಗವನ್ನು ಹೊಂದಿದ್ದ ವಿಠಲ ಶೆಟ್ಟಿ ಅವರು ಯಕ್ಷ ಮಿತ್ರರು ದುಬೈ ಹಾಗೂ ಯಕ್ಷಧ್ರುವಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಯುಎಇ ಘಟಕದ ಜತೆ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.