ಬಂಟ್ವಾಳ : ಫರಂಗಿಪೇಟೆ ಕೊಟ್ಟಿಂಜ ಸುದಾಕರ ಶೆಟ್ಟಿಯವರ ಪತ್ನಿ ಕುಂಭ್ಡೇಲು ನಿವಾಸಿ ಹೇಮಲತಾ ಸುಧಾಕರ ಶೆಟ್ಟಿಯವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹೃದಯಿ ದಾನಿಗಳ ಸಹಾಯಹಸ್ತ ಬೇಕಾಗಿದೆ.
ಮಕ್ಕಳಿಲ್ಲದ ದಂಪತಿಗಳಾಗಿರುವ ಇವರು ಆರ್ಥಿಕ ವಾಗಿ ಅಸಹಾಯಕರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಣಕಾಸಿನ ತೊಂದರೆ ಉಂಟಾಗಿದೆ.
ಬಂಟ ಸಮಾಜದ ಸಹೃದಯಿ ಬಂದುಗಳು ಆರ್ಥಿಕವಾಗಿ ಸಹಕರಿಸಬೇಕಾಗಿ ವಿನಂತಿ. ಇವರ ಕಷ್ಟ ಅರಿತು ಫರಂಗಿಪೇಟೆ ವಲಯ ಬಂಟರ ಸಂಘವು 51,000ರೂ ಆರ್ಥಿಕ ಸಹಾಯಹಸ್ತ ನೀಡಿದೆ.
ಸಹಾಯಹಸ್ತ ನೀಡ ಬಯಸುವವರು ಈ ಅಕೌಂಟಿಗೆ ಹಣ ಕಳುಸಿಸಬಹುದು. HEMALATHA SHETTY - A/C 0641101008912 - IFSC CODE CNRB0000641 ( ಇವರ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸಮೀಪದ ಫರಂಗಿಪೇಟೆ ಬಂಟರ ಸಂಘವನ್ನು ಸಂಪರ್ಕಿಸಿ)