ಬೆಂಗಳೂರು: ಮಹಿಳೆಯೊರ್ವಳು ಐದು ದಿನಗಳ ಹಿಂದೆ ಖರೀದಿಸಿದ್ದ ಹೊಸ One Plus Nord2 ಮೊಬೈಲ್ ಪೋನ್ ಆಕೆಯ ಬ್ಯಾಗಿನಲ್ಲಿ ಸ್ಪೋಟಗೊಂಡ ಘಟನೆ ನಡೆದಿದೆ.
ಮಹಿಳೆಯು ಮುಂಜಾನೆ
ಬೈಕಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಏಕಾಎಕಿ ಸ್ಪೋಟಗೊಂಡಿದ್ದು ಸ್ಪೋಟದ ತೀವ್ರತೆಗೆ ದಟ್ಟ ಹೊಗೆ ವ್ಯಾಪಿಸಿದೆ.
ಜತೆಗೆ ಬೈಕ್ ಪ್ರಯಾಣದ ಸಂದರ್ಭ ಘಟನೆ ನಡೆದಿರುವುದರಿಂದ ಅಪಘಾತವಾಗಿದೆ. ಘಟನೆಯಿಂದ ಮಹಿಳೆ ತೀವ್ರ
ಆಘಾತಕ್ಕೆ ಒಳಗಾಗಿದ್ದು ಅವರ ಪತಿ ಈಬಗ್ಗೆ ಟ್ವೀಟರ್’ನಲ್ಲಿ ಪೋಸ್ಟ್ ಕಳವಳ ವ್ಯಕ್ತಪಡಿಸಿದ್ದರು. ನಂತರ
ಕಂಪನೆ ಜತೆಗೆ ಮಾತುಕತೆ ನಡೆದು ಪೋಸ್ಟ್ ಡಿಲೀಟ್ ಮಾಡಿದ್ದರು ಎನ್ನಾಗಿದೆ.
ಈ ಘಟನೆಯಿಂದ ಈ ಕಂಪನಿಯ
ಮೊಬೈಲ್ ಫೋನ್’ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನು ಗ್ರಾಹಕರಲ್ಲಿ ಮೂಡಿಸಿದೆ. (ಸುದ್ದಿ ಹಾಗೂ ಚಿತ್ರ ಕೃಪೆ: LetsGoDigital)