ಯುವ ಬಂಟರ ಸಂಘ (ರಿ.) ಮೂಡುಬಿದಿರೆ : ವಿದ್ಯಾರ್ಥಿಗಳಿಗೆ ಸಹಾಯಹಸ್ತ ವಿತರಣೆ - BUNTS NEWS WORLD

 

ಯುವ ಬಂಟರ ಸಂಘ (ರಿ.) ಮೂಡುಬಿದಿರೆ : ವಿದ್ಯಾರ್ಥಿಗಳಿಗೆ ಸಹಾಯಹಸ್ತ ವಿತರಣೆ

Share This

ಬಂಟ್ಸ್ ನ್ಯೂಸ್, ಮೂಡುಬಿದಿರೆ : ಯುವ ಬಂಟರ ಸಂಘ (ರಿ) ಮೂಡುಬಿದಿರೆ ನೇತೃತ್ವದಲ್ಲಿ 75ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಆಯ್ದ ಬಂಟ ಬಡ ಕುಟುಂಬಗಳ ತೀರಾ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯಹಸ್ತ ವಿತರಣೆ ನಡೆಯಲಿದೆ.

ಕಾರ್ಯಕ್ರಮವು ಆಗಸ್ಟ್ 15ರ, ಸ್ವಾತಂತ್ರೋತ್ಸವದ ದಿನದಂದು ಯುವ ಬಂಟ ಸಂಘದ ಕಚೇರಿ ಮೂಡುಬಿದಿರೆಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

Pages