ಬಂಟ್ಸ್ ನ್ಯೂಸ್, ಗುರುಪುರ : ಗುರುಪು ಕಾರಮೊಗರುಗುತ್ತಿನ ಕಿಟ್ಟಣ್ಣ ರೈ ಅವರು ಹೃದಯಾಘಾತದಿಂದ ಮಂಗಳವಾರ (ಆ.10) ನಿಧನರಾದರು.

ಉತ್ತಮ ಕಬ್ಬಡಿ ಆಟಗಾರರಾಗಿದ್ದ
ಕಿಟ್ಟಣ್ಣ ರೈ ಅವರು ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಸಾಮಾಜಿಕವಾಗಿ
ಸ್ನೇಹ ಜೀವಿಯಾಗಿದ್ದ ರೈ ಅವರು ಗುರುಪುರ ಸುತ್ತಮುತ್ತಲಿನ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯ ನಾಯಕರಾಗಿ
ಜನಮನ್ನಣೆ ಗಳಿಸಿದ್ದರು.