ಫೋರ್ಬ್ಸ್ 2021ರ ಅಮೇರಿಕಾದ ಶ್ರೀಮಂತ ಮಹಿಳೆ ಪಟ್ಟಿಯಲ್ಲಿ ಭಾರತೀಯ ಮೂಲದ ರೇಷ್ಮಾ ಶೆಟ್ಟಿ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಫೋರ್ಬ್ಸ್ 2021ರ ಅಮೇರಿಕಾದ ಶ್ರೀಮಂತ ಮಹಿಳೆ ಪಟ್ಟಿಯಲ್ಲಿ ಭಾರತೀಯ ಮೂಲದ ರೇಷ್ಮಾ ಶೆಟ್ಟಿ

Share This

ಬಂಟ್ಸ್ ನ್ಯೂಸ್, ಬೆಂಗಳೂರು: ಫೋರ್ಬ್ಸ್ 2021ರ ಅಮೇರಿಕಾದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಭಾರತೀಯ ಮೂಲದ ಉದ್ಯಮಿ ರೇಷ್ಮಾ ಶೆಟ್ಟಿ ಸ್ಥಾನ ಪಡೆದಿದ್ದಾರೆ.

ರೇಷ್ಮಾ ಶೆಟ್ಟಿ ಅವರು 2009ರಲ್ಲಿ ಗಿಂಕೊ ಬಯೋವರ್ಕ್ (Ginko Bioworks) ಉದ್ಯಮವನ್ನು ಇತರ ನಾಲ್ಕು ಜನರ ತಂಡದೊಂದಿಗೆ ಸ್ಥಾಪಿಸಿದ್ದರು. 41 ವಯಸ್ಸಿನ ರೇಷ್ಮಾ ಶೆಟ್ಟಿ ಅವರು 750 ಮೀಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದು ಅಮೇರಿಕಾದ ಸ್ವ ಪರಿಶ್ರಮದಿಂದ ಶ್ರೀಮಂತರಾದ ಮಹಿಳೆಯರ ಪ್ರೋರ್ಬ್ಸ್ ಪಟ್ಟಿಯಲ್ಲಿ 39ನೇ ಸ್ಥಾನ ಪಡೆದಿದ್ದಾರೆ.

Pages