ಬಂಟ್ಸ್ ನ್ಯೂಸ್, ಮೂಡುಬಿದಿರೆ : ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಹಾಗೂ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ಯುವ ಬಂಟರ ಸಂಘ (ರಿ) ಮೂಡುಬಿದಿರೆ ಇದರ ವತಿಯಿಂದ ಉಚಿತ ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ.
ಈ ಲಸಿಕಾ ಕಾರ್ಯಕ್ರಮದಲ್ಲಿ
18 ವರ್ಷ ಮೇಲ್ಪಟ್ಟ ಸಮಾಜದ ಎಲ್ಲಾ ವರ್ಗದ ಜನರು ಭಾಗವಹಿಸಬಹುದು. ಲಸಿಕೆ ನೊಂದಾವಣೆ ಮಾಡಿದವರಿಗೆ
ಮಾತ್ರ ಅವಕಾಶವಿದ್ದು ಕೋವಿಶೀಲ್ಡ್ ಪ್ರಥಮ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ದಿನಾಂಕವನ್ನು ತಿಳಿಸಲಾಗುವುದು.
ಲಸಿಕೆ ಪಡೆಯಲಿಚ್ಛಿಸುವವರು
ತಮ್ಮ ಹೆಸರು ಹಾಗೂ ಮೊಬೈಲ್ ನಂಬರನ್ನು ಈ 9164887612,
9535860147 ನಂಬರಿಗೆ ತಿಳಿಸಬೇಕಾಗಿ
ವಿನಂತಿ.