ಬಂಟ್ಸ್ ನ್ಯೂಸ್, ಮುಂಬಯಿ:
ನವಿ ಮುಂಬೈಯ ಜೋಯಿ ನಗರದ
ಬಂಟ್ಸ್ ಸೆಂಟರಿನಲ್ಲಿ ಬಾಂಬೆ ಪಾಂಡ್ಸ್ ಅಸೋಸಿಯೇಷನಿನ ಮಹಿಳಾ
ವಿಭಾಗ ಆಯೋಜಿನೆಯಲ್ಲಿ ನಾರಿ ಉತ್ಸವ ಕಾರ್ಯಕ್ರಮ
ನಡೆಯಿತು.
ಕಾರ್ಯಕ್ರಮವನ್ನು
ಅಧ್ಯಕ್ಷತೆಯನ್ನು ಬೋಂಬೆ ಬಂಟ್ಸ್
ಅಸೋಸಿಯೇಷನ್ ಅಧ್ಯಕ್ಷ
ಮುರಳಿ ಕೆ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಅಸೋಸಿಯೇಷನ್ ಕಾರ್ಯಕ್ರಮವನ್ನು ಅಸೋಸಿಯೇಷನ್
ಅಧ್ಯಕ್ಷ ಮುರಳಿ ಕೆ ಶೆಟ್ಟಿ
ದೀಪ ಬೆಳಗಿಸಿ ಉದ್ಘಾಟಿಸಿದರು ವೇದಿಕೆಯಲ್ಲಿ
ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ
ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ರಂಜನಿ
ಸುಧಾಕರ್ ಹೆಗಡೆ, ಕರ್ನಾಟಕ ಸರಕಾರದ
ಮಕ್ಕಳ ರಕ್ಷಣಾ ಇಲಾಖೆಯ ಮಾಜಿ
ಕಾರ್ಯಾಧ್ಯಕ್ಷೆ ಡಾ! ಕೃಪಾ ಅಮರ್
ಆಳ್ವ, ಅಂದೇರಿ ವಿಜಯನಗರದ ಲ್ಯಾನ್ಸ್
ಕ್ಲಬ್ ಆಫ್ ಮುಂಬೈ ಇದರ
ಮಾಜಿ ಅಧ್ಯಕ್ಷೆ ಶೋಭಾ ಶಂಕರ್, ಬೋಂಬೆ
ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ,
ಗೌರವ ಪ್ರಧಾನ ಕಾರ್ಯದರ್ಶಿ ಸುನಿಲ್
ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ
ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ
ಶಂಕರ ಶೆಟ್ಟಿ, ಕೋಶಾಧಿಕಾರಿ ಶಾಮಸುಂದರ
ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷ
ಶಶಿಕಾಂತ್ ರೈ ಉಪಸ್ಥರಿದ್ದರು. ಮಹಿಳಾ
ವಿಭಾಗದ ಕಾರ್ಯ ಅಧ್ಯಕ್ಷೆ ಲತಾ
ಗೋಪಾಲ ಶೆಟ್ಟಿ ಸ್ವಾಗತಿಸಿದರು.
ಸಮಾರಂಭದಲ್ಲಿ
ಮಹಿಳಾ ವಿಭಾಗದ ಮಾಜಿ ಕಾರ್ಯ
ಅಧ್ಯಕ್ಷರುಗಳಾದ ಹೇಮಾ ಶೆಟ್ಟಿ, ಹೀರಾ
ಆರ್ ಶೆಟ್ಟಿ, ಹರುಷ ಶೆಟ್ಟಿ,
ಶೈಲಜಾ ಶೆಟ್ಟಿ ಮತ್ತು ಸುಶೀಲಾ
ಸಿ ಶೆಟ್ಟಿ ನಿವೃತ್ತ ಅಸಿಸ್ಟೆಂಟ್
ಕಮಿಷನರ್ ಆಫ್ ಪೊಲೀಸ್ ಮುಂಬೈ
ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರನ್ನು ಕೃಷ್ಣ ಮುರಳಿ ಶೆಟ್ಟಿ,
ಉಷಾ ಶೆಟ್ಟಿ, ಶರಣ ಶೆಟ್ಟಿ,
ತೇಜಕ್ಷಿ ಶೆಟ್ಟಿ, ಸಹನೆ ಶೆಟ್ಟಿ
ಪರಿಚಯಿಸಿದರು. ಅತಿಥಿಗಳನ್ನು ಗುಣವತಿ ಶೆಟ್ಟಿ ಲಲಿತ
ಬಿ ಶೆಟ್ಟಿ ತೇಜಕ್ಷಿ ಶೆಟ್ಟಿ
ಪರಿಚಯಿಸಿದರು ಸುಮತಿ ಶೆಟ್ಟಿ ಅವರಿಂದ
ಪ್ರಾರ್ಥಿಸಿದರು. ಕಾರ್ಯಕ್ರಮವನ್ನು
ಅಕ್ಷಯ್ ಶೆಟ್ಟಿ ಮತ್ತು ನಿವೇದಿತ
ಶೆಟ್ಟಿ ನಿರೂಪಿಸಿದರು.
ವಿವಿಧ ಸಮಾಜದ ಮಹಿಳೆಯರಿಂದ ನೃತ್ಯ
ಕಾರ್ಯಕ್ರಮಗಳು, ಕಿರುನಾಟಕ ಸಮಾಜಕ್ಕೆ ಸಂದೇಶ ನೀಡುವ ರೂಪಕಗಳು
ಸಾದರಗೊಂಡವು. ಪಾಲ್ಗೊಂಡ ಎಲ್ಲರಿಗೂ ವಿಶೇಷ ಉಡುಗೊರೆಯನ್ನು ನೀಡಿ
ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ
ಅಸೋಸಿಯೇಷನ್ ನ ಹಿರಿಯ ಸದಸ್ಯರು,
ಮಾಜಿ ಅಧ್ಯಕ್ಷರುಗಳು, ವಿವಿಧ ಉಪ ಸಮಿತಿಯ
ಪದಾಧಿಕಾರಿಗಳು, ಪರಿಸರದ ಮಹಿಳೆಯರು ಅಪಾರ
ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. (ವರದಿ: ಈಶ್ವರ ಎಂ.
ಐಲ್, ಚಿತ್ರ : ದಿನೇಶ್ ಕುಲಾಲ್)