ಕಟೀಲು ಬ್ರಹ್ಮಕಲಶೋತ್ಸವ : ನಟಿ ಶಿಲ್ಪಾ ಶೆಟ್ಟಿಗೆ “ಶ್ರೀ ದುರ್ಗಾನುಗ್ರಹ ಪ್ರಶಸ್ತಿ” - BUNTS NEWS WORLD

ಕಟೀಲು ಬ್ರಹ್ಮಕಲಶೋತ್ಸವ : ನಟಿ ಶಿಲ್ಪಾ ಶೆಟ್ಟಿಗೆ “ಶ್ರೀ ದುರ್ಗಾನುಗ್ರಹ ಪ್ರಶಸ್ತಿ”

Share This
BUNTS NEWS, ಕಟೀಲು: ಕಟೀಲು ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಶ್ರೀ ದುರ್ಗಾಪರಮೇಶ್ವರಿ ದೇವಳವು ಶ್ರೀ ದುರ್ಗಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದೆ.
 
ಜ.30ರ ಕಟೀಲಿನ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿಗೆ ಪ್ರಶಸ್ತಿ ನೀಡಲಾಯಿತು.

Pages