ಬಂಟ್ಸ್ ಬಹರೈನ್ : 15ನೇ ವಾರ್ಷಿಕೋತ್ಸವ ಸಂಭ್ರಮ - BUNTS NEWS WORLD

ಬಂಟ್ಸ್ ಬಹರೈನ್ : 15ನೇ ವಾರ್ಷಿಕೋತ್ಸವ ಸಂಭ್ರಮ

Share This
BUNTS NEWS, ಬಹರೈನ್: ಬಂಟ್ಸ್ ಬಹರೈನ್ ಸಂಘದ 15ನೇ ವಾರ್ಷಿಕೋತ್ಸವ ಸಮಾರಂಭವು ಇತ್ತಿಚೇಗೆ ನಡೆಯಿತು.
ಬಹರೈನಿನ ರಾಮೀ ಗ್ರಾಂಡ್ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೈಂದೂರು ಶಾಸಕ ಬಿ. ಎಮ್. ಸುಕುಮಾರ್ ಶೆಟ್ಟಿ, ಗೌರವಾನ್ವಿತ ಅತಿಥಿಗಳಾಗಿ ಎಮ್.ಆರ್.ಜಿ ಗ್ರೂಪ್ CMD ಉದ್ಯಮಿ ಪ್ರಕಾಶ್ ಕೆ ಶೆಟ್ಟಿ, ದುಬೈನ ರಾಮೀ ಗ್ರೂಪ್ ಆಫ್ ಹೊಟೇಲ್ಸ್’ನ ಉದ್ಯಮಿ ವರದರಾಜ್ ಶೆಟ್ಟಿ, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ ಹಾಗೂ ದುಬೈನ ಖಲಿಫಾ ಯುನಿವರ್ಸಿಟಿಯ ವಿಜ್ಞಾನಿ ಡಾ. ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

Pages