ಬಂಟ್ಸ್ ಮಜಿಬೈಲ್ ವತಿಯಿಂದ ಅಭಿನಂದನೆ - BUNTS NEWS WORLD

ಬಂಟ್ಸ್ ಮಜಿಬೈಲ್ ವತಿಯಿಂದ ಅಭಿನಂದನೆ

Share This
BUNTS NEWS, ಮಜಿಬೈಲ್ : ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರಿಯ ಸಮಿತಿ ಕಾಸರಗೋಡು ಜಿಲ್ಲೆಯಿಂದ ಕಾರ್ಯಕಾರಿ ಸಮಿತಿಗೆ ಸತತ 2ನೇ ಭಾರಿಗೆ ಅವಿರೋದವಾಗಿ ಆಯ್ಕೆಯಾದ ಬಂಟ್ಸ್ ಮಜಿಬೈಲ್ ಸ್ಥಾಪಕರಲ್ಲಿ ಒರ್ವರಾದ ಕೆ. ಕಾರ್ತಿಕ್ ಶೆಟ್ಟಿ ಮಜಿಬೈಲ್ ರವರಿಗೆ ಬಂಟ್ಸ್ ಮಜಿಬೈಲ್ ವತಿಯಿಂದ ಅಭಿನಂದನೆಗಳು ಎಂದು ಬಂಟ್ಸ್ ಮಜಿಬೈಲ್ ಏಲ್ಲಾ ಪದಾಧಿಕಾರಿಗಳು ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pages