ಮೇಘಾ ಶೆಟ್ಟಿ “ಮಿಸ್ ಮಹಾರಾಷ್ಟ್ರ” ಪ್ರಥಮ ರನ್ನರ್ ಅಪ್ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೇಘಾ ಶೆಟ್ಟಿ “ಮಿಸ್ ಮಹಾರಾಷ್ಟ್ರ” ಪ್ರಥಮ ರನ್ನರ್ ಅಪ್

Share This
BUNTS NEWS, ಮುಂಬೈ: ನವಿಮುಂಬೈಯಲ್ಲಿ ನಡೆದ ಮಿಸ್ ಮಹಾರಾಷ್ಟ್ರ ಸೌಂದರ್ಯ ಸ್ಪರ್ಧೆಯಲ್ಲಿ ವರ್ಲಿಯ ಮೇಘಾ ಜಿತೇಂದ್ರ ಶೆಟ್ಟಿ ಪ್ರಥಮ ರನ್ನರ್ ಅಪ್ ಕಿರೀಟ ಪಡೆದಿದ್ದಾರೆ.
ಮೇಘಾ ಶೆಟ್ಟಿ ಮೂಳೂರು ಬಿಕ್ರಿಗುತ್ತು ಜಿತೇಂದ್ರ ಶೆಟ್ಟಿ ಮತ್ತು ಶಿರ್ಲಾಲ್ ವಿನೋದಾ ಜೆ. ಶೆಟ್ಟಿ ದಂಪತಿಯ ಪುತ್ರಿ. 2018ರಲ್ಲಿ ಮುಂಬೈ ಬಂಟರ ಸಂಘದ ಯುವ ವಿಭಾಗದ ಮಿಸ್ ಬಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.

Pages