ಥಾಯ್ಲಾಂಡ್ ಮುಯೆಥೈ ವಲ್ಡ್ ಚಾಂಪಿಯನ್’ಶಿಪ್ಗೆ ತುಳುನಾಡಿನ ಅನ್ವಿತಾ ಆಳ್ವ ಆಯ್ಕೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಥಾಯ್ಲಾಂಡ್ ಮುಯೆಥೈ ವಲ್ಡ್ ಚಾಂಪಿಯನ್’ಶಿಪ್ಗೆ ತುಳುನಾಡಿನ ಅನ್ವಿತಾ ಆಳ್ವ ಆಯ್ಕೆ

Share This
BUNTS NEWS, ಸುರತ್ಕಲ್: ಜು.20ರಿಂದ ಜು.30 ತನಕ ಥಾಯಿಲ್ಯಾಂಡಿನ ಬ್ಯಾಂಕಾಕ್ನಲ್ಲಿ ನಡೆಯುವ ಐಎಫ್ಎಂಎ ಸೀನಿಯರ್  ವಲ್ಡ್ ಮುಯೆಥೈ ಚಾಂಪಿಯನ್ಶಿಪ್‍ 2019ರಲ್ಲಿ ಅನ್ವಿತಾ ಆಳ್ವ ಅವರು ಭಾರತದ ಪರವಾಗಿ ಫ್ಲೈವೈಟ್ ವಿಭಾಗದಲ್ಲಿ ಆಡಲು ಆಯ್ಕೆಯಾಗಿದ್ದಾರೆ.
ಮಂಗಳೂರಿನ ಪ್ರಥಮ ಮಹಿಳಾ ಮುಯೆಥೈ ಆಟಗಾರರಾಗಿರುವ ಇವರು ಎರಡು ಬಾರಿ ನ್ಯಾಶನಲ್ ಮುಯೆಥೈ ಚಾಂಪಿಯನ್ ಆಗಿದ್ದಾರೆ. ಪ್ಲೈವೆಟ್ ವುಮೆನ್ಸ್ ಮುಯೆಥೈ ಲೀಗ್ ಚಾಂಪಿಯನ್ 2018 ಮತ್ತು ಇಂಟರ್ನ್ಯಾಷನಲ್ ಸಿಲ್ವರ್  ಮೆಡಲಿಸ್ಟ್ ಇನ್ ಡಬ್ಲ್ಯು ಡಬ್ಲ್ಯು ಎಫ್ ಚಾಂಪಿಯನ್ 2017 ಆಗಿದ್ದಾರೆ. ಇವರು ತಡಂಬೈಲ್ ಜಯರಾಮ ಆಳ್ವರ ಪುತ್ರಿಯಾಗಿದ್ದಾಳೆ.

Pages