ಬಬಿತಾ ಶೆಟ್ಟಿಗೆ ಚಿನ್ನದ ಪದಕ - BUNTS NEWS WORLD

ಬಬಿತಾ ಶೆಟ್ಟಿಗೆ ಚಿನ್ನದ ಪದಕ

Share This
BUNTS NEWS, ಸುರತ್ಕಲ್: ಇತ್ತೀಚೆಗೆ ಗೋವಾದ ಬಾಂಬೂಲಿಂ ಸ್ಟೇಡಿಯಂನಲ್ಲಿ ಜರಗಿದ್ದ ಫಸ್ಟ್ ನ್ಯಾಶನಲ್ ವುಮೆನ್ಸ್ ಅಥ್ಲೆಟಿಕ್ ಚಾಂಫಿಯನ್ಶಿಪ್ನಲ್ಲಿ 100 ಮೀಟರ್ ಓಟ ಮತ್ತು ಎತ್ತರ ಜಿಗಿತದಲ್ಲಿ  ಸುರತ್ಕಲ್ ಬಬಿತಾ ಶೆಟ್ಟಿ ಅವರು ಚಿನ್ನದ ಪದಕ ಗಳಿಸಿದ್ದಾರೆ
ಇವರು ಸುರತ್ಕಲ್ ಬಂಟರ ಸಂಘದ ಸದಸ್ಯೆಯಾಗಿದ್ದಾರೆ.

Pages