BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ
ಒಕ್ಕೂಟ ಮಂಗಳೂರು ವತಿಯಿಂದ ದೇವಿಪುರದ ಸರಸ್ವತಿ
ರಾಮಣ್ಣ ಶೆಟ್ಟಿ ಅವರ ಶಿಥಿಲಗೊಂಡ ಮನೆಯ ರಿಪೇರಿ ಮಾಡಲು ಬೇಕಾದ ಕಾಮಗಾರಿ
ವೆಚ್ಚದ ಚೆಕ್ನ್ನು ಜಾಗತಿಕ
ಬಂಟರ ಸಂಘಗಳ ಅಧ್ಯಕ್ಷರಾದ ಐಕಳ
ಹರೀಶ್ ಶೆಟ್ಟಿ ಯವರು ನೀಡಿದರು.
ಈ ಸಂದರ್ಭ ಕಾರ್ಯದರ್ಶಿ ವಿಜಯ
ಪ್ರಸಾದ್ ಆಳ್ವ, ಕೋಶಾಧಿಕಾರಿ ಕೊಲ್ಲಾಡಿ
ಬಾಲಕೃಷ್ಣ ರೈ, ಜೊತೆ ಕಾರ್ಯದರ್ಶಿ
ಜಯಕರ ಶೆಟ್ಟಿ ಇಂದ್ರಾಳಿ, ನಿರ್ದೇಶಕ
ಕರ್ನಿರೆ ವಿಶ್ವನಾಥ ಶೆಟ್ಟಿ, ಸಿಬ್ಬಂದಿ ವರ್ಗದವರು
ಹಾಗೂ ಇನ್ನಿತರರು ಉಪಸ್ಥಿತರಿದ್ದರು.