ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮಧುವೆಗೆ ಧನಸಹಾಯ - BUNTS NEWS WORLD

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಮಧುವೆಗೆ ಧನಸಹಾಯ

Share This
BUNTS NEWS, ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳ ಉಪಸ್ಥಿತಿಯೊಂದಿಗೆ ಜರಗಿದ ಸಭೆಯಲ್ಲಿ ಮಂಜೂರಾದ ಕೊಣಾಜೆಯ ಕುಮಾರಿ ಯಶವಂತಿ ಶೆಟ್ಟಿಯವರ ಮದುವೆಯ ಧನಸಹಾಯದ ಚೆಕ್ಕನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವರು ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.
ಸಂದರ್ಭ ಶ್ರೀಮತಿ ವಿಜಯಲಕ್ಷ್ಮೀ.ಪಿ. ರೈ, ಅವರ ಪತಿ ಪ್ರಸಾದ್ ರೈ ಕಲ್ಲಿಮಾರ್, ಸೋಮೇಶ್ವರ ಬಂಟರ ಸಂಘದ ಒಕ್ಕೂಟದ ಪ್ರತಿನಿಧಿ ಚಂದ್ರಶೇಖರ ಶೆಟ್ಟಿ, ಗಂಗಾಧರ ಶೆಟ್ಟಿ ಉಳ್ಳಾಲ, ಸೋಮೇಶ್ವರ ಬಂಟರ ಸಂಘದ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ರಾಜಾರಾಮ ರೈ ಕಲ್ಲಿಮಾರ್, ಸೋಮೇಶ್ವರ ಬಂಟರ ಸಂಘದ ಯುವ ನಾಯಕ ಯಶು ಪಕ್ಕಳ ತಲಪಾಡಿ, ವಧುವಿನ ತಾಯಿ ಶ್ರೀಮತಿ ಪದ್ಮಾವತಿ ಶೆಟ್ಟಿ ಹಾಗೂ ವಧುವಿನ ಸಹೋದರಿ ಉಪಸ್ಥಿತರಿದ್ದರು.

Pages