ಬರೋಡಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಐವನ್ ಡಿಸೋಜಾ ಉಪವಾಸ ಸತ್ಯಾಗ್ರಹ - BUNTS NEWS WORLD

 

ಬರೋಡಾ ಬ್ಯಾಂಕ್ ಜತೆ ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಐವನ್ ಡಿಸೋಜಾ ಉಪವಾಸ ಸತ್ಯಾಗ್ರಹ

Share This
ಮಂಗಳೂರು: ವಿಜಯಾ ಬ್ಯಾಂಕನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ವಿರೋಧಿಸಿ ಎಲ್ಎಲ್ಸಿ ಐವನ್ ಡಿಸೋಜಾ ಪುರಭವನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭ ವಿಜಯ ಬ್ಯಾಂಕ್ ಆಫೀಸರ್ಸ್ ಮಂಗಳೂರು ವಿಭಾಗ ಅಧ್ಯಕ್ಷ ಸುರೇಂದ್ರ ಅವರು ಸತ್ಯಾಗ್ರಹ ನಿರತ ಐವನ್ ಡಿಸೋಜಾರನ್ನು ಅಭಿನಂದಿಸಿದರು. ಸತ್ಯಾಗ್ರಹವು ಸಂಜೆ 5ರ ವರೆಗೆ ನಡೆಯಲಿದೆ.

Pages