ಡಿ.7ರಂದು ದುಬೈ ಬಂಟ್ಸ್ ಫ್ಯಾಮೀಲಿ ಬಾಕ್ಸ್ ಕ್ರಿಕೇಟ್ ಟೂರ್ನಮೆಂಟ್ 2018 - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಡಿ.7ರಂದು ದುಬೈ ಬಂಟ್ಸ್ ಫ್ಯಾಮೀಲಿ ಬಾಕ್ಸ್ ಕ್ರಿಕೇಟ್ ಟೂರ್ನಮೆಂಟ್ 2018

Share This
BUNTS NEWS, ಯುಎಇ: ವುಡ್’ಲ್ಯಾಂಡ್ಸ್ ಶಾರ್ಜಾ-ಯುಎಇ ಹಾಗೂ ಬಂಟ್ಸ್ ಯೂತ್ ವಿಂಗ್ ಸಹಯೋಗದಲ್ಲಿ ಡಿ.7ರಂದು ‘ಬಂಟ್ಸ್ ಫ್ಯಾಮೀಲಿ ಬಾಕ್ಸ್ ಕ್ರಿಕೇಟ್ ಟೂರ್ನಮೆಂಟ್ 2018 ನಡೆಯಲಿದೆ.
ಕ್ರೀಡಾಕೂಟವು ಅಲ್ ಮಮ್ಝಾರ್’ನ ಅಲ್ ಇತಿಹಾದ್ ಸ್ಕೂಲ್ ಕ್ರೀಡಾಂಗಣದಲ್ಲಿ ರಾತ್ರಿ 2ರ ವರೆಗೂ ನಡೆಯಲಿದೆ. ಒಟ್ಟಿಗೆ 8 ತಂಡಗಳು ಈ ಕ್ರೀಡಾಕೂಟದಲ್ಲಿ ಸೆಣಸಲಿದೆ.

ಕ್ರೀಡಾಕೂಟದ ಬಗೆಗಿನ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಪ್ರಸಾದ್ ಶೆಟ್ಟಿ 050 5184423, ಕಿರಣ್ ಶೆಟ್ಟಿ 050 3847266, ವಿವೇಕ್ ಶೆಟ್ಟಿ 055 5520832

Pages