ಕುತ್ಯಾರು ಗುತ್ತು ಜೆ. ಶಶಿಧರ್ ಶೆಟ್ಟಿ ನಿಧನ - BUNTS NEWS WORLD

 

ಕುತ್ಯಾರು ಗುತ್ತು ಜೆ. ಶಶಿಧರ್ ಶೆಟ್ಟಿ ನಿಧನ

Share This
BUNTS NEWS, ಮಂಗಳೂರು: ಜಪ್ಪಿನಮೊಗರು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ, ಉದ್ಯಮಿ ಕುತ್ಯಾರುಗುತ್ತು ಶಶಿಧರ್ ಶೆಟ್ಟಿ (76) ಬುಧವಾರ ನಿಧನರಾದರು.
ಶಶಿಧರ್ ಶೆಟ್ಟಿ ಅವರು ದಕ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷರಾಗಿ, ಬಜಾಲ್ ಪಂಚಲಿಂಗೇಶ್ವರ ದೇವಳದ ಆಡಳಿತ ಮೋಕ್ತೆಸರರಾಗಿ, ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್’ನ ಸ್ಥಾಪಕ ಸದಸ್ಯರಾಗಿ ಹಾಗೂ ಜಪ್ಪಿನಮೊಗರು ಕಂಬಳ ಸಮಿತಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

Pages