ಇಂಡೋನೇಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್’ಶಿಪ್’ : ಜಪ್ಪುಗುಡ್ಡೆ ಮುಕ್ತ ಯು. ಶೆಟ್ಟಿಗೆ ಬೆಳ್ಳಿ ಪದಕ - BUNTS NEWS WORLD

ಇಂಡೋನೇಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್’ಶಿಪ್’ : ಜಪ್ಪುಗುಡ್ಡೆ ಮುಕ್ತ ಯು. ಶೆಟ್ಟಿಗೆ ಬೆಳ್ಳಿ ಪದಕ

Share This
BUNTS NEWS, ಬೆಂಗಳೂರು: ಬೆಂಗಳೂರು ಬಂಟರ ಸಂಘದ ಸದಸ್ಯೆ ಮುಕ್ತ ಉದಯರಾಜ್ ಶೆಟ್ಟಿ ಅವರು ಇಂಡೋನೇಷ್ಯಾ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್’ಶಿಪಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ.
ಇತ್ತಿಚೇಗೆ ನಡೆದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್’ಶಿಪ್’ನ 65 ವರ್ಷಕ್ಕಿಂತ ಮೇಲಿನ 200ಮೀ. ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಜಾವೆಲಿನ್ ತ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಮುಕ್ತ ಶೆಟ್ಟಿ ಅವರು ಪಡೆದಿದ್ದಾರೆ.

Pages