BUNTS
NEWS, ಬೆಂಗಳೂರು: ಮುರುಡೇಶ್ವರದ ಅಭಿವೃದ್ಧಿಯ ಹರಿಕಾರ, ಖ್ಯಾತ ಉದ್ಯಮಿ,
ಕೊಡುಗೈ ದಾನಿ ಆರ್.ಎನ್.ಶೆಟ್ಟಿ ಗ್ರೂಪ್ ಅಫ್ ಕಂಪೆನಿಯ CMD ಡಾl ಆರ್.ಎನ್.ಶೆಟ್ಟಿ ಅವರ ಬೆಂಗಳೂರಿನ
ಕಚೇರಿಯಲ್ಲಿ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳಹರೀಶ್ ಶೆಟ್ಟಿಯವರು ಶ್ರದ್ಧೆಯಿಂದ ಗೌರವಿಸಿದರು.
ಈ ಸಂದರ್ಭ ಜಾಗತಿಕ ಬಂಟರ ಒಕ್ಕೂಟದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ
ಆರ್.ಎನ್.ಶೆಟ್ಟಿ ಅವರು ತಾನೂ ಒಕ್ಕೂಟದ ನಿರ್ದೇಶಕನಾಗಿ ಜೊತೆಯಾಗುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಉಳ್ತೂರು ಮೋಹನದಾಸ್ ಶೆಟ್ಟಿಯವರು ಮತ್ತು ಹುಬ್ಬಳ್ಳಿಯ CA ಬಿ.ಸಿ.ಶೆಟ್ಟಿಯವರು ಉಪಸ್ಥಿತರಿದ್ದರು.