BUNTS NEWS, ಮೈಸೂರು: ಬಂಟರ ಸಂಘ ಮೈಸೂರು ಇದರ ನೂತನವಾಗಿ ನಿರ್ಮಾಣಗೊಂಡ
‘ಆಶಾ ಪ್ರಕಾಶ ಶೆಟ್ಟಿ ಕನ್ವೆಷನ್ ಸಭಾಂಗಣವನ್ನು ಡಾl ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿ
ಶುಭ ಹಾರೈಸಿದರು.
ಸಮಾರಂಭದಲ್ಲಿ ಜಿಲ್ಲಾ
ಉಸ್ತುವಾರಿ ಸಚಿವ ಜೆ.ಟಿ. ದೇವೆಗೌಡ, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಮಾಜಿ ಸಚಿವ ಬಿ. ರಮಾನಾಥ ರೈ, ಮೈಸೂರು
ಬಂಟರ ಸಂಘದ ಅಧ್ಯಕ್ಷ ಟಿ. ಪ್ರಭಾಕರ ಶೆಟ್ಟಿ, ಎಮ್.ಆರ್.ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ
ಬಂಜಾರ, ಯುಎಇ ಎನ್’ಎಮ್’ಸಿ ಹೆಲ್ತ್’ಕೇರ್ ಅಧ್ಯಕ್ಷ ಪದ್ಮಶ್ರೀ ಡಾl ಬಿ.ಆರ್. ಶೆಟ್ಟಿ, ಜಾಗತಿಕ ಬಂಟರ
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮೈಸೂರು ಇದರ ಮ್ಯಾನೇಜಿಂಗ್ ಟ್ರಸ್ಟಿ ಉಪಾಧ್ಯಕ್ಷ
ಕೆ. ಗಣೇಶ್ ನಾರಾಯಣ ಹೆಗ್ಡೆ, ಉಪಾಧ್ಯಕ್ಷ ಎಮ್. ಭಾಸ್ಕರ ಹೆಗ್ಡೆ, ಗೌರವ ಕಾರ್ಯದರ್ಶಿ ಎಮ್.ನಂದ್ಯಾಪ್ಪ
ಶೆಟ್ಟಿ, ಜೊತೆ ಕಾರ್ಯದರ್ಶಿ ಪಿ. ತುಕಾರಾಮ್ ರೈ, ಖಜಾಂಚಿ ಕೆ.ಎಚ್. ಸರ್ವೋತ್ತಮ್ ಶೆಟ್ಟಿ, ಜೊತೆ
ಖಜಾಂಚಿ ಕೆ. ಹರೀಶ್ ರೈ, ಬಂಟ್ಸ್ ಸಂಘ ಮೈಸೂರು ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಪಿ. ಸುರೇಶ್
ಆಳ್ವಾ, ಖಜಾಂಚಿ ಟಿ. ದಿಲೀಪ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ವೈ.ವಿ. ಸತೀಶ್ ಶೆಟ್ಟಿ ಮತ್ತಿತರ
ಪ್ರಮುಖರು ಉಪಸ್ಥಿತರಿದ್ದರು.