ಮಂಗಳೂರು: ನಗರದ ಹೊರವಲಯದ ಉಳಾಯಿಬೆಟ್ಟುವಿನಲ್ಲಿ ಕತ್ತೆಕಿರುಬಗೆ
5 ನಾಯಿಗಳು ಬಲಿಯಾಗಿದ್ದು ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಚಿತ್ರ (ಸಾಂದರ್ಭಿಕ) Photo : indiawilds.com |
ಈಗಾಗಲೇ ಕತ್ತೆಕಿರುಬವನ್ನು
ಹಿಡಿಯಲು ಪಂಚಾಯತ್ ಅಧ್ಯಕ್ಷ ವಸಂತರವರ ಮನೆಯಲ್ಲಿ ಬೋನು ಇರಿಸಲಾಗಿದೆ. ಕತ್ತೆಕಿರುಬದಿಂದಾಗಿ ಸ್ಥಳೀಯ
ಪರಿಸರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.