ಬೆಂಗಳೂರು: ತಾನು ವೈಯಕ್ತಿಕ ಕಾರಣಗಳಿಂದಾಗಿ ಸ್ವಇಚ್ಛೆಯಿಂದ
ರಾಜೀನಾಮ ನೀಡುತ್ತಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ.
ಅವರು ಗುರುವಾರ ಸಲ್ಲಿಸಿರುವ
ರಾಜೀನಾಮೆ ಪತ್ರದಲ್ಲಿ ತಾನು ರಾಜೀನಾಮೆ ನೀಡುತ್ತಿರುವ ಕಾರಣದ ಬಗ್ಗೆ ಉಲ್ಲೇಖಿಸಿದ್ದು ತನ್ನ ರಾಜೀನಾಮೆಯನ್ನು
ಅಂಗೀಕರಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಕೋರಿದ್ದಾರೆ.