ಯಶಸ್ವಿಯಾಗಿ ನಡೆದ ಯುಎಇ ಬಂಟ್ಸ್ ರಕ್ತದಾನ ಶಿಬಿರ - BUNTS NEWS WORLD

ಯಶಸ್ವಿಯಾಗಿ ನಡೆದ ಯುಎಇ ಬಂಟ್ಸ್ ರಕ್ತದಾನ ಶಿಬಿರ

Share This
BUNTS NEWS, ದುಬಾಯಿ: ಯುಎಇ ಬಂಟ್ಸ್ ರಕ್ತದಾನ ಶಿಬಿರವು ಅ. 12ರಂದು ನಗರದ ಲತೀಫ ಹಾಸ್ಪಿಟಲ್ ನಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 3 ವರೆಗೆ ಬಹಳ ಯಶಸ್ವಿಯಾಗಿ ಜರಗಿತು.
ರಕ್ತದಾನ ಮಾಡಿದ ಎಲ್ಲಾ ಮಹನೀಯರಿಗೆ ಬಂಟ್ಸ್ ಸಂಘದ ಬಿ.ಡಿ.ಸಿ ಕೋ ಓರ್ಡಿನೇಟರ್ ಉದಯ ಶೆಟ್ಟಿ ಹಾಗು ಸರ್ವೊತ್ತಮ ಶೆಟ್ಟಿ, ಗಣೇಶ್ ರೈ, ವಾಸು ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಿವೇಶ್ ಶೆಟ್ಟಿ, ದಿನೇಶ್ ಟಿ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಮಾಧ್ಯಮದ ಮೂಲಕ ಧನ್ಯವಾದ ತಿಳಿಸಿದರು.

Pages