BUNTS NEWS, ಮುಂಬೈ: ಕಾಂದವಲೀ ಕನ್ನಡ ಸಂಘದ
ನೂತನ ಗೌರವ ಅಧ್ಯಕ್ಷರಾಗಿ ಜಯ್ಕರ್
ಶೆಟ್ಟಿ ಅಧ್ಯಕ್ಷರಾಗಿ ಜಯಪಾಲ್ ಶೆಟ್ಟಿ
ಆಯ್ಕೆಯಾಗಿದ್ದಾರೆ.
ಪ್ರೇಮನಾಥ್
ಪಿ. ಕೋಟ್ಯಾನ್, ವಾರಿಜ ಎಸ್ ಕರ್ಕೇರ
ಜೊತೆ ಉಪಾಧ್ಯಕ್ಷರಾಗಿ. ಯೋಗೇಶ್ ಕೆ ಹೆಜಮಾಡಿ
ಗೌರವ ಪ್ರಧಾನ
ಕಾರ್ಯದರ್ಶಿ. ಜಗದೀಶ್ ಶೆಟ್ಟಿ ಜೊತೆ ಕಾರ್ಯದರ್ಶಿ, ಸುಂದರ್
ಶೆಟ್ಟಿ ಗೌರವ ಕೋಶಾಧಿಕಾರಿ, ಜಗನ್ನಾಥ್
ಡಿ ಕುಕ್ಯಾನ್ ಜೊತೆ ಕೋಶಾಧಿಕಾರಿಯಾಗಿ.
ಮಂಜಯ ಸಿ.ಅಮೀನ್, ಉಮೇಶ ಎಸ್ ಸುರತ್ಕಲ್, ಯಶೋಧ ಶೆಟ್ಟಿ ಜೊತೆ ಸಲಹೆಗಾರರಾಗಿ,
ಸಬಿತಾ ಜಿ
ಪೂಜಾರಿ ಮಹಿಳಾ ಮಂಡಳಿಯ ಕಾರ್ಯಧ್ಯಕ್ಸೆಯಾಗಿ.
ಶರ್ಮಿಲಾ ಶೆಟ್ಟಿ ಉಪಕಾರ್ಯಧ್ಯಕ್ಷೆ
ಹಾಗೂ ಕಾರ್ಯಕರ್ತರಾಗಿ. ಸಾಹಿಲ್ ಕುಮಾರ್, ಜಿ
ಟಿ.ಪೂಜಾರಿ, ಸರೋಜ ಎನ್
ಶೆಟ್ಟಿ, ಸುಮ ಎಸ್ ಕುಂದರ್,
ಜಯಂತಿ ಉತ್ತಮ್ ಸಾಲಿಯಾನ್, ಚೇತನ
ಸುಂದರ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಾರತ್ ಕೋಪರೇಟ್
ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಕನ್ನಡ ಸಂಘದ ಉಪಾಧ್ಯಕ್ಷ
ಪ್ರೇಮನಾಥ್ ಪಿ ಕೋಟ್ಯಾನ್ ರವರಿಗೆ
ಕನ್ನಡ ಸಂಘದ ಪರವಾಗಿ ಪುಷ್ಪಗುಚ್ಚ
ನೀಡಿ ಗೌರವಿಸಲಾಯಿತು.