ಮಂಗಳೂರು: ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿ ವತಿಯಿಂದ ಅ.20ರಂದು ಅಪರಾಹ್ನ
3.30ಕ್ಕೆ ಅಕಾಡೆಮಿ ಸಿರಿಚಾವಡಿಯಲ್ಲಿ ದೈವಾರಾಧನೆ
ಕ್ಷೇತ್ರದಲ್ಲಿ ಹೆಸರುವಾಸಿಯಾದ ಶ್ರೀ ಕಾಂತ ಕಣಂತೂರು
ಇವರಿಗೆ ಸನ್ಮಾನಿಸಲಿದೆ.
ಕರ್ನಾಟಕ
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಎ. ಸಿ. ಭಂಡಾರಿ ಇವರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುತ್ತಾರೆ. ಹಿರಿಯ ಸಾಹಿತಿ ಹಾಗೂ
ಹಂಪಿಯ ಕನ್ನಡ ವಿ.ವಿ
ಯ ವಿಶ್ರಾಂತ ಪ್ರಾಧ್ಯಾಪಕರಾದ
ಪ್ರೊ. ಎ.ವಿ.ನಾವಡ
ರವರು ಶ್ರೀ ಕಾಂತ ಕಣಂತೂರು
ಇವರನ್ನು ಸನ್ಮಾನಿಸಲಿರುವರು, ಹಂಪಿಯ ಕನ್ನಡ ವಿ.ವಿ ಯ ಅಭಿವೃದ್ಧಿ
ಅಧ್ಯಯನ ವಿಭಾಗÀದ ಪ್ರಾಧ್ಯಾಪಕರಾದ
ಡಾ.ಎ. ಶ್ರೀಧರ್ ಮುಖ್ಯ
ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರು,
ಸಾಹಿತಿಗಳು ಹಾಗೂ ಬಿ. ತಮ್ಮಯ್ಯ
ಇವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಅಧಿಕ
ಸಂಖ್ಯೆಯಲ್ಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ
ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು
ವಿನಂತಿಸಿದ್ದಾರೆ.