ಬಂಟ್ಸ್ ಫ್ಯಾಮಿಲಿ ಯುಎಇ ವತಿಯಿಂದ ಅ.12ರಂದು ರಕ್ತದಾನ ಶಿಬಿರ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬಂಟ್ಸ್ ಫ್ಯಾಮಿಲಿ ಯುಎಇ ವತಿಯಿಂದ ಅ.12ರಂದು ರಕ್ತದಾನ ಶಿಬಿರ

Share This
BUNTS NEWS, ದುಬೈ: ಬಂಟ್ಸ್ ಫ್ಯಾಮಿಲಿ ಯುಎಇ ಇದರ ವತಿಯಿಂದ ರಕ್ತದಾನ ಶಿಬಿರವು 12ರಂದು ಬೆಳಿಗ್ಗೆ 9ರಿಂದ 2 ವರೆಗೆ ದುಬಾಯಿಯ ಲತೀಫ ಹಾಸ್ಪಿಟಲ್ ನಲ್ಲಿ ಜರಗಲಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮೂಲಕ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿರಿಸರ್ವೋತ್ತಮ ಶೆಟ್ಟಿ - 050-6125464, ಗಣೇಶ್ ರೈ-0505273714, ಪ್ರವೀಣ್ ಕುಮಾರ್ ಶೆಟ್ಟಿ -050-6583092, ಉದಯ ಶೆಟ್ಟಿ-050-5348332 (ಬಿಡಿಸಿ ಕೋ-ಓರ್ಡಿನೇಟರ್), ಪ್ರಶಾಂತ್ ಹೆಗ್ಡೆ-055-8013634, ರವಿರಾಜ್ ಶೆಟ್ಟಿ/ಶಶಿ ಶೆಟ್ಟಿ-055-6001015, 050-9405962, ದಿವೇಶ್ ಆಳ್ವ-050-4521227, ವಾಸು ಕುಮಾರ್ ಶೆಟ್ಟಿ-050-6259391, ದಿನೇಶ್ ಟಿ ಶೆಟ್ಟಿ-050-7083537, ವಿಶ್ವನಾಥ ಶೆಟ್ಟಿ-050-1540471

Pages