ಮೂಡಂಬೈಲ್ ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ಸನ್ಮಾನ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಮೂಡಂಬೈಲ್ ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ಸನ್ಮಾನ

Share This
BUNTS NEWS, ಮಂಗಳೂರು: ಪತಾಂಜಲಿ ಯೋಗ ಸಮಿತಿ ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಮಾಜ ಸೇವಕ ಕೊಡುಗೈ ದಾನಿ ಮೂಡಂಬೈಲ್ ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ನೀಡಿ ಸನ್ಮಾನಿಸಿದೆ. 
ಇತ್ತಿಚೇಗೆ ಅಳಕೆಯ ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಯೋಗಗುರು ಎಂ.ಜಗದೀಶ ಶೆಟ್ಟಿಯವರ 145 ನೇ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ದೋಹ-ಕತಾರ್ ನ ಪ್ರಸಿದ್ದ ಉದ್ಯಮಿ, ವಿವಿಧ ರಂಗಗಳ ಸಾಧಕ ಮೂಡಂಬೈಲ್ ರವಿ ಶೆಟ್ಟಿ ಅವರಿಗೆ 'ಕಡಲಾಚೆಯ ಕಣ್ಮಣಿ' ಬಿರುದು ನೀಡಿತು.

Pages