ಹೆವೆನ್ಸ್ ಆಫ್ ಕರ್ನಾಟಕ ಛಾಯಾಚಿತ್ರ ಸ್ಪರ್ಧೆ : ಅಪುಲ್ ಆಳ್ವಗೆ ತೃತೀಯ ಸ್ಥಾನ - BUNTS NEWS WORLD

ಹೆವೆನ್ಸ್ ಆಫ್ ಕರ್ನಾಟಕ ಛಾಯಾಚಿತ್ರ ಸ್ಪರ್ಧೆ : ಅಪುಲ್ ಆಳ್ವಗೆ ತೃತೀಯ ಸ್ಥಾನ

Share This
BUNTS NEWS, ಮಂಗಳೂರು: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿಹೆವೆನ್ಸ್ ಆಫ್ ಕರ್ನಾಟಕ’ ಸಂಸ್ಥೆ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಪುಲ್ ಆಳ್ವರ ಛಾಯಾಚಿತ್ರವು ತೃತೀಯ ಸ್ಥಾನ ಪಡೆದುಕೊಂಡಿದೆ.
ಅಪುಲ್ ಆಳ್ವರಸಾತೊಡ್ಡಿ ಜಲಪಾತ’ದ ಸುಂದರ ಪ್ರಕೃತಿ ರಮಾಣೀಯವಾದ ಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದೆ. ಈಗಾಗಲೇ  ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಅಪುಲ್ ಆಳ್ವ ಅವರು ಹಲವು ಪ್ರಮುಖ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Pages