ಬಂಟರಿಗೆ ಇರುವಷ್ಟು ಆತ್ಮಸ್ಥೆರ್ಯ ಬೇರೆಲ್ಲೂ ಇಲ್ಲ, ಕಷ್ಟವ ಎದುರಿಸಿ ಗೆದ್ದವರು ಬಂಟರು: ನಟ ಸುನೀಲ್ ಶೆಟ್ಟಿ - BUNTS NEWS WORLD

ಬಂಟರಿಗೆ ಇರುವಷ್ಟು ಆತ್ಮಸ್ಥೆರ್ಯ ಬೇರೆಲ್ಲೂ ಇಲ್ಲ, ಕಷ್ಟವ ಎದುರಿಸಿ ಗೆದ್ದವರು ಬಂಟರು: ನಟ ಸುನೀಲ್ ಶೆಟ್ಟಿ

Share This
BUNTS NEWS, ಉಡುಪಿ: ಬಂಟರಲ್ಲಿ ಇರುವಷ್ಟು ಆತ್ಮಸ್ಥೆರ್ಯ ಬೇರೆಲ್ಲೂ ಇಲ್ಲ. ನಮ್ಮ ಹಿರಿಯರು ಕಷ್ಟ ಬಂದಾಗ ಕುಗ್ಗದೆ ಎದುರಿಸಿ ಜೀವನದಲ್ಲಿ ಗೆದ್ದು ತೋರಿಸಿದ್ದಾರೆ. ಅದು ಬಂಟರ ಮನಸ್ಸು ಹಾಗು ಶಕ್ತಿಯನ್ನು ತೋರ್ಪಡಿಸುತ್ತದೆ ಎಂದು ಬಾಲಿವುಡ್ ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಚ್ಚಿನ ವಿವರಗಳಿಗೆ ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.

Pages