ಭೂತಾನ್’ಗೆ ಪ್ರಯಾಣಿಸಲಿರುವ ‘ಗೋ ಹಿಮಾಲಯನ್’ ಬೈಕ್ರ್ಯಾಲಿಗೆ ವರ್ಲಿ ಅಪ್ಪಾಜಿಬೀಡು ಫೌಂಡೇಶನ್ ಸ್ವಾಗತ, ಸನ್ಮಾನ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಭೂತಾನ್’ಗೆ ಪ್ರಯಾಣಿಸಲಿರುವ ‘ಗೋ ಹಿಮಾಲಯನ್’ ಬೈಕ್ರ್ಯಾಲಿಗೆ ವರ್ಲಿ ಅಪ್ಪಾಜಿಬೀಡು ಫೌಂಡೇಶನ್ ಸ್ವಾಗತ, ಸನ್ಮಾನ

Share This
BUNTS NEWS NETWORK, ಮುಂಬಾಯಿ: ಕಾಪುವಿನಿಂದ ನೇಪಾಳ ಮತ್ತು ಭೂತಾನ್ ದೇಶಗಳ ಜನಜೀವನ, ಅಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಅಧ್ಯಯನ ನಡೆಸುತ್ತಾ ಜನಸಾಮಾನ್ಯರಿಗೆ ಯೂ ಟ್ಯೂಬ್ ನ ಮೂಲಕ ನಿತ್ಯ ತಿಳಿಸುವ ಯೋಜನೆಯೊಂದಿಗೆ ಗೋ ಹಿಮಾಲಯನ್ ಎಂಬ ಬೈಕ್ರ್ಯಾಲಿಯಲ್ಲಿ ಹೊರಟಿರುವ ಕಾಪುವಿನ ಪ್ರಸಿದ್ಧ ಛಾಯಾಚಿತ್ರ ಗಾರ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಅವರು ಮುಂಬಯಿಗೆ ಪ್ರವೇಶಿಸಿದಾಗ ವರ್ಲಿ ಅಪ್ಪಾಜಿಬೀಡು ಫೌಂಡೇಶನ್ ವತಿಯಿಂದ ಸ್ವಾಗತಿ ರೂ 10000/ ನೀಡಿ ಗೌರವಸಲಾಯಿತು.
ಈ ಸಂದರ್ಭ ಅಪ್ಪಾಜಿ ಬೇಡಿನ ರಮೇಶ್ ಗುರುಸ್ವಾಮಿ ಕೇದಗೆ ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. (ಸುದ್ದಿ  ದಿನೇಶ್ ಕುಲಾಲ್)

Pages