ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಪತ್ನಿ ಕುಸುಮಾವತಿ ನಿಧನ - BUNTS NEWS WORLD

ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಪತ್ನಿ ಕುಸುಮಾವತಿ ನಿಧನ

Share This
BUNTS NEWS NETWORK, ಬೆಂಗಳೂರು: ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಪತ್ನಿ ಕುಸುಮಾವತಿ (103) ಅವರು ಬುಧವಾರ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕುಸುಮಾವತಿ ಅವರು ಬ್ಯಾಂಕಿಂಗ್ ಕ್ಷೇತ್ರದ ಅಪೂರ್ವ ಸಾಧಕ, ಸಮಾಜ ಸೇವಕ ದಿವಂಗತ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಪ್ರತಿ ಕಾರ್ಯದ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದರು.

ಕುಸುಮಾವತಿ ಅವರ ಅಂತಿಮ ವಿಧಿವಿಧಾನಗಳು ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ನಡೆಯಿತು.

Pages