ಮುಂಬೈ ಬಂಟರ ಸಂಘದ ಯುವವಿಭಾಗದ ಆಶ್ರಯದಲ್ಲಿ ನಡೆದ ‘ಬಂಟ ಮಹಿಳಾ ಸಾಕರ್ ಲೀಗ್’ - BUNTS NEWS WORLD

ಮುಂಬೈ ಬಂಟರ ಸಂಘದ ಯುವವಿಭಾಗದ ಆಶ್ರಯದಲ್ಲಿ ನಡೆದ ‘ಬಂಟ ಮಹಿಳಾ ಸಾಕರ್ ಲೀಗ್’

Share This
BUNTS NEWS NETWORK, ಮುಂಬೈ: ಬಂಟರ ಸಂಘ ಮುಂಬೈ, ಧಹನು-ವಸಾಯಿ ಪ್ರಾದೇಶಿಕ ಘಟಕದ ಯುವ ವಿಭಾಗದಲ್ಲಿ ಆಶ್ರಯದಲ್ಲಿ ಜು.29ರಂದು ಬಂಟ ಮಹಿಳಾ ಸಾಕರ್ ಲೀಗ್ ನಡೆಯಿತು. ನಲಸೋಪಾರ ಪಶ್ಚಿಮದ ಸಂಕೇಶ್ವರ ನಗರದಲ್ಲಿವ ಸೈಂಟ್ ಅಲೋಶಿಯಸ್ ಶಾಲೆಯ ಮೈದಾನದಲ್ಲಿ ಪಂದ್ಯಾವಳಿ ಜರಗಿತು.

Pages