ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ

Share This
BUNTS NEWS NETWORK, ಬೆಂಗಳೂರು: ಬೆಂಗಳೂರು ಬಂಟರ ಸಂಘದ 2018-20ನೇ ಸಾಲಿನ ಚುನಾವಣೆಯಲ್ಲಿ ಉಪೇಂದ್ರ ಶೆಟ್ಟಿ ಬಣವು [Team US] ಜಯ ಗಳಿಸಿದೆ.
ಬಂಟರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಜುಲೈ 29ರ ಭಾನುವಾರ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಎ. ಬಾಲಕೃಷ್ಣ ಶೆಟ್ಟಿ ಬಣ [Team ABC] ಹಾಗೂ ಉಪೇಂದ್ರ ಶೆಟ್ಟಿ ಬಣ [Team US] ಸ್ಪರ್ಧಿಸಿತ್ತು.

ಜುಲೈ 30ರಂದು ನಡೆದ ಚುನಾವಣೆಯ ಮತ ಏಣಿಕೆಯಲ್ಲಿ ಉಪೇಂದ್ರ ಶೆಟ್ಟಿ ಬಣಕ್ಕೆ ಹೆಚ್ಚಿನ ಮತಗಳು ಬಂದಿದ್ದು ಬೆಂಗಳೂರು ಬಂಟರ ಸಂಘದ ಎಲ್ಲಾ 21 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದಿರುವ ಮತಗಳು ಈ ಕೆಳಗಿನಂತಿವೆ.
ಅಧ್ಯಕ್ಷ
ಉಪೇಂದ್ರ ಶೆಟ್ಟಿ
5323

ಎ. ಬಾಲಕೃಷ್ಣ ಶೆಟ್ಟಿ
1771

Bunts News.com

ಉಪಾಧ್ಯಕ್ಷ
ಭೋಜರಾಜ್ ಶೆಟ್ಟಿ
5267

ಕರುಣಾಕರ ಶೆಟ್ಟಿ
233

Bunts News.com

ಉಪಾಧ್ಯಕ್ಷೆ
ಅಮೃತಾ ಶೆಟ್ಟಿ
4858

ಕಾಂತಿ ಶೆಟ್ಟಿ
2400

Bunts News.com

ಕಾರ್ಯದರ್ಶಿ
ಮಧುಕರ ಶೆಟ್ಟಿ
5078

ಸುಧಾಕರ ಶೆಟ್ಟಿ
2534

Bunts News.com

ಖಜಾಂಚಿ
ದೀಪಕ್
4700

ಶಿವಾನಂದ
2343

ರತ್ನಾಕರ
502
ಚುನಾವಣೆಯಲ್ಲಿ ಜಯಗಳಿಸಿದ ಉಪೇಂದ್ರ ಶೆಟ್ಟಿ ಬಣಕ್ಕೆ ಬಂಟ್ಸ್ ನ್ಯೂಸ್.ಕಾಂ ವತಿಯಿಂದ ಹಾರ್ದಿಕ ಅಭಿನಂದನೆಗಳು. ಉಪೇಂದ್ರ ಶೆಟ್ಟಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ಬಂಟರ ಸಂಘವು ಮತ್ತಷ್ಟು ಅಭಿವೃದ್ದಿ ಹೊಂದಲಿ ಹಾಗೂ ಬಂಟ ಸಮಾಜಕ್ಕೆ ಕೀರ್ತಿ ತರುವ ಕಾರ್ಯವಾಗಲೀ ಎಂದು ಈ ಮೂಲಕ ಹಾರೈಸುತ್ತೇವೆ.

Pages