ದಕ ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷ ಪಿ.ಆರ್ ಶೆಟ್ಟಿ ಅವರಿಗೆ ಬಂಟ್ಸ್ ಮಜಿಬೈಲ್ ಸನ್ಮಾನ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದಕ ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷ ಪಿ.ಆರ್ ಶೆಟ್ಟಿ ಅವರಿಗೆ ಬಂಟ್ಸ್ ಮಜಿಬೈಲ್ ಸನ್ಮಾನ

Share This
Bunts News, ಮಂಜೇಶ್ವರ: ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾದ ಪಿ.ಆರ್ ಶೆಟ್ಟಿ ಕುಳೂರು ಪೊಯ್ಯೆಲ್ ಅವರನ್ನು ಬಂಟ್ಸ್ ಮಜಿಬೈಲ್  ಅವರ ಕುಳೂರು ಪೊಯ್ಯೆಲ್ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಿತು.
PR shetty bunts majibail sanmana
ಅಭಿನಂದನೆ ಕಾರ್ಯಕ್ರಮದಲ್ಲಿ ಬಂಟ್ಸ್ ಮಜಿಬೈಲ್ ಅಣ್ಣಪ್ಪ ಹೆಗ್ಡೆ ಗುತ್ತಿಕಂಡ,ಆನಂದ ಆಳ್ವ ಮಾಟೆ, ಉದಯ ಕುಮಾರ್ ಶೆಟ್ಟಿ ಕರಿಬೈಲ್,ವಿಶ್ವನಾಥ ಆಳ್ವ ಕರಿಬೈಲ್, ಕಾರ್ತಿಕ್ ಶೆಟ್ಟಿ ಮಜಿಬೈಲ್, ಪ್ರದೀಪ್ ಶೆಟ್ಟಿ ಬಲ್ಲಂಗುಡೇಲ್, ಪ್ರಬಾಕರ ಶೆಟ್ಟಿ ಮಂಜಯಹಿತ್ಲು  ರಾಜರಾಮ ಆಳ್ವ ಕರಿಬೈಲ್, ಸತೀಶ್ ಶೆಟ್ಟಿ ಕರಿಬೈಲ್, ಗೋಪಾಲಕೃಷ್ಣ ಆಳ್ವ ಕೊಡ್ಡೆ, ಪ್ರಬಾಕರ ಶೆಟ್ಟಿ ಪನಂಬೆಉಮೇಶ್ ಶೆಟ್ಟಿ ಕಂಗುಮೆ , ಸುಧಾಕರ ಕುಂಬೆಹಿತ್ಲು, ದಯಾನಂದ (ಉಮ್ಮಿ) ಶೆಟ್ಟಿ ಮಾಟೆಉಪಸ್ಥಿತರಿದ್ದರು. ಅಣ್ಣಪ್ಪ ಹೆಗ್ಡೆ ಗುತ್ತಿಕಂಡ ಸ್ವಾಗತಿಸಿದರು, ಉದಯ ಕುಮಾರ್ ಶೆಟ್ಟಿ ನ್ಯವಾದವಿತ್ತರು.

Pages