ದ.ಕ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ : ಸಂಪೂರ್ಣ ವಿವರ ಇಲ್ಲಿದೆ - BUNTS NEWS WORLD
ಬಂಟ ಸಮಾಜದ ಪ್ರಪ್ರಥಮ ಅಂತರ್ಜಾಲ ಸುದ್ದಿತಾಣ ಬಂಟ್ಸ್ ನ್ಯೂಸ್ ವೆಬ್ ಪೋರ್ಟಲ್'ಗೆ ಸ್ವಾಗತ-------ಬಂಟ್ಸ್ ನ್ಯೂಸ್ ವೆಬ್ ತಾಣದಲ್ಲಿ ಶೇ. 50ರಷ್ಟು ಬಂಟ ಸಮಾಜದ ಹಾಗೂ ಉಳಿದ ಶೇ.50ರಷ್ಟು ಇತರ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರೋಗ್ಯ, ಸಿನಿಮಾ ಹಾಗೂ ಕ್ರೀಡೆ ಇನ್ನಿತರ ಸುದ್ದಿಗಳನ್ನು ಕಾಣಬಹುದು------ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ದ.ಕ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ : ಸಂಪೂರ್ಣ ವಿವರ ಇಲ್ಲಿದೆ

Share This
ಮಂಗಳೂರು: ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ  ಸಲ್ಲಿಕೆ ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದೆ. . ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರಗಳ ಪರಿಶೀಲನೆ ಬುಧವಾರ ನಡೆಯಲಿದೆ. ನಾಮಪತ್ರ ಹಿಂದೆಗೆಯಲು ಎಪ್ರಿಲ್ 27 ಅಂತಿಮ ದಿನ.
ದಕ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆಯಾಗಿದೆ : ಸಂಪೂರ್ಣ ವಿವರ ಇಲ್ಲಿದೆ
ಬೆಳ್ತಂಗಡಿ ಕ್ಷೇತ್ರ - ಕೆ. ವಸಂತ ಬಂಗೇರ(ಕಾಂಗ್ರೆಸ್), ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್), ಹರೀಶ್ ಪೂಂಜಾ (ಬಿ.ಜೆ.ಪಿ), ವೆಂಕಟೇಶ್ ಬೆಂಡೆ (ಪಕ್ಷೇತರ).

ಮೂಡಬಿದ್ರ್ರೆ ಕ್ಷೇತ್ರಕೆ. ಅಭಯಚಂದ್ರ(ಕಾಂಗ್ರೆಸ್), ಉಮಾನಾಥ .ಕೋಟ್ಯಾನ್ (ಬಿ.ಜೆ.ಪಿ), ಜೀವನ್ ಕುಮಾರ್ ಶೆಟ್ಟಿ (ಜಾತ್ಯಾತೀತ ಜನತಾದಳ), ಕೆ.ಯಾದವ ಶೆಟ್ಟಿ (ಸಿ.ಪಿ..ಎಂ), ಬಾಹುಬಲಿ ಪ್ರಸಾದ್ (ಬಿ.ಜೆ.ಪಿ), ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಅಬ್ದುಲ್ ರಹಿಮಾನ್ (ಎಂ..ಪಿ).

ಮಂಗಳೂರು ಉತ್ತರ ಕ್ಷೇತ್ರಮ್ಯಾಕ್ಸಿಂ ಪಿಂಟೋ (ಪಕ್ಷೇತರ), ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್), ಡಾ.ವೈ.ಭರತ್ ಶೆಟ್ಟಿ (ಬಿ.ಜೆ.ಪಿ), ಡಿ.ಪಿ.ಹಮ್ಮಬ್ಬ (ಜಾತ್ಯಾತೀತ ಜನತಾದಳ), ಮುನೀರ್ ಕಾಟಿಪಳ್ಳ (ಸಿ.ಪಿ..ಎಂ), ಡಿ.ಪಿ.ಹಮ್ಮಬ (ಪಕ್ಷೇತರ), ಜಿ.ಪೂಜಾ ಪೈ (ಬಿ.ಜೆ.ಪಿ), ಸುರೇಶ್ ಬಿ ಸಾಲ್ಯಾನ್ (ಪಕ್ಷೇತರ), ಪಿ.ಎಂ. ಅಹಮ್ಮದ್ (ಎಂ..ಪಿ), ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ).

ಮಂಗಳೂರು ದಕ್ಷಿಣ ಕ್ಷೇತ್ರಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ), ಜೆ.ಆರ್.ಲೋಬೊ (ಕಾಂಗ್ರೆಸ್), ಸುನೀಲ್ ಕುಮಾರ್ ಬಜಾಲ್ (ಸಿ.ಪಿ..ಎಂ), ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ), ಮ್ಯಾಕ್ಸಿಮ್ ಪಿಂಟೋ (ಪಕ್ಷೇತರ), ರೀನಾ ಪಿಂಟೋ (ಪಕ್ಷೇತರ), ಮದನ್ ಎಂ.ಸಿ (ಪಕ್ಷೇತರ), ಆರ್.ಶ್ರೀಕರ ಪ್ರಭು (ಪಕ್ಷೇತರ), ಸುಪ್ರೀತ್ ಕುಮಾರ್ ಪೂಜಾರಿ (ಹಿಂದುಸ್ಥಾನ್ ಜನತಾ ಪಾರ್ಟಿ), ರತ್ನಾಕರ ಸುವರ್ಣ (ಜೆ.ಡಿ.ಎಸ್), ರವಿಶಂಕರ ಮಿಜಾರ್ (ಬಿ.ಜೆ.ಪಿ), ಪ್ಯಾಟ್ರಿಕ್ ಲೋಬೊ (ಪಕ್ಷೇತರ), ಮುಹಮ್ಮದ್ ಖಾಲಿದ್ (ಪಕ್ಷೇತರ), ಮುಹಮ್ಮದ್ ಇಕ್ಬಾಲ್ (ಪಕ್ಷೇತರ).

ಮಂಗಳೂರು ಕ್ಷೇತ್ರ - ನಿತಿನ್ ಕುತ್ತಾರ್(ಸಿ.ಪಿ..ಎಂ), ಸಂತೋಷ್ ಕುಮಾರ್ ರೈ (ಬಿ.ಜೆ.ಪಿ), ಯು.ಟಿ.ಖಾದರ್ (ಕಾಂಗ್ರೆಸ್), ಕೆ.ಅಶ್ರಫ್ (ಜೆ.ಡಿ.ಎಸ್), ಉಸ್ಮಾನ್ (ಎಂ..ಪಿ).

ಬಂಟ್ವಾಳ ಕ್ಷೇತ್ರರಾಜೇಶ್ ನಾೈಕ್(ಬಿ.ಜೆ.ಪಿ), ಮಹಮ್ಮದ್ ರಿಯಾಝ್(ಎಸ್.ಡಿ.ಪಿ.), ಅಬ್ದುಲ್ ಮಜೀದ್ ಖಾನ್(ಎಸ್.ಡಿ.ಪಿ.), ರಮಾನಾಥ ರೈ (ಕಾಂಗ್ರೆಸ್), ಇಬ್ರಾಹಿಂ (ಜಾತ್ಯಾತೀತ ಜನತಾದಳ), ಇಬ್ರಾಹಿಂ (ಪಕ್ಷೇತರ), ಬಾಲಕೃಷ್ಣ ಪೂಜಾರಿ(ಜೆಡಿಯು), ಶಮೀರ್ (ಎಂ..ಪಿ), ಬಾಲಕೃಷ್ಣ ಪೂಜಾರಿ (ಲೋಕ ಆವಾಜ್ ದಳ), ತುಂಗಪ್ಪ ಬಂಗೇರ (ಬಿ.ಜೆ.ಪಿ).

ಪುತ್ತೂರು ಕ್ಷೇತ್ರ - ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್), ಸಂಜೀವ ಮಟಂದೂರು (ಬಿ.ಜೆ.ಪಿ), ವಿದ್ಯಶ್ರೀ (ಪಕ್ಷೇತರ), ಅಮರನಾಥ ಬಿ.ಕೆ (ಪಕ್ಷೇತರ), ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ), ಗೋಪಾಲಕೃಷ್ಣ ಹೇರಳೆ (ಬಿ.ಜೆ.ಪಿ), ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ), ಬಿ.ಎಸ್.ಚೇತನ್ ಕುಮಾರ್ (ಪಕ್ಷೇತರ), .ಸಿ.ಕೈಲಾಸ್ (ಜೆ.ಡಿ.ಎಸ್), ಅಬ್ದುಲ್ ಬಶೀರ್ ಮಡಿಯಾರ್ (ಪಕ್ಷೇತರ), ಮಹಮ್ಮದ್ ಅಶ್ರಫ್ ಕಲ್ಲೇಗ (ಜೆ.ಡಿ.ಎಸ್), ಮಹಮ್ಮದ್ ಅಶ್ರಫ್ ಕಲ್ಲೇಗ (ಪಕ್ಷೇತರ), ಶಬಾನ ಎಸ್.ಶೇಖ್ (ಎಂ..ಪಿ), ಮಜೀದ್ (ಸಂಯುಕ್ತ ಜನತಾ ದಳ).

ಸುಳ್ಯ ಕ್ಷೇತ್ರಸಂಜೀವ ಬಾಬುರಾವ್ ಕುರಾನ್ಡ್ವಾಡ್(ಪಕ್ಷೇತರ), ಸುಂದರ ಕೆ. (ಪಕ್ಷೇತರ), ಅಂಗಾರ ಎಸ್.(ಬಿ.ಜೆ.ಪಿ), ಡಾ. ಬಿ. ರಘು (ಕಾಂಗ್ರೆಸ್), ರಘು (ಬಹುಜನ ಸಮಾಜ ಪಾರ್ಟಿ), ಚಂದ್ರಶೇಖರ ಕೆ (ಪಕ್ಷೇತರ), ರಮೇಶ ಕೆ (ಪಕ್ಷೇತರ).

Pages