ಬಂಟ್ಸ್ ನ್ಯೂಸ್ ವಲ್ಡ್, ಮಂಜೇಶ್ವರ:
ಕೊಡುಗೈದಾನಿ, ಸಮಾಜ ಸೇವಕ ಯುಎಇ
ಎಕ್ಷ್’ಚೆಂಜ್ ಆಡಳಿತ ನಿರ್ದೆಶಕ ವೈ.
ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಬಂಟ್ಸ್
ಮಜಿಬೈಲ್ ವತಿಯಿಂದ ಅವರ ಎಣ್ಮಕಜೆಯ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ
ಸುಧೀರ್ ಶೆಟ್ಟಿಯವರು,
ಬಂಟ್ಸ್ ಮಜಿಬೈಲ್ ನ ಕಳೆದ
ಎರಡು ವರ್ಷದಿಂದ ಮಾಡುತ್ತಿರುವ ಕೆಲಸವು ಶ್ಲಾಘನೀಯವಾಗಿದೆ. ಮುಂದಿನ
ದಿನಗಳಲ್ಲಿ ಬಂಟ್ಸ್ ಮಜಿಬೈಲ್ ನ ಕಾರ್ಯಕ್ರಮಕ್ಕೆ
ನನ್ನ ಸಹಾಯ ಹಸ್ತವು ಖಂಡಿತವಾಗಿಯು
ಇರುವುದಾಗಿ ತಿಳಿಸಿದರು.