ಮಾ.16ರಂದು ಅಬುಧಾಬಿಯಲ್ಲಿ UAE ಬಂಟರ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ - BUNTS NEWS WORLD

ಮಾ.16ರಂದು ಅಬುಧಾಬಿಯಲ್ಲಿ UAE ಬಂಟರ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ

Share This
ಬಂಟ್ಸ್ ನ್ಯೂಸ್ ವಲ್ಡ್, ಯುಎಇ: ಯುಎಇ ಬಂಟರ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ಮಾ.16ರಂದು ಅಬುಧಾಬಿಯ ಪುಡ್’ಲ್ಯಾಂಡ್ಸ್’ನಲ್ಲಿ ನಡೆಯಲಿದೆ.
ಶ್ರೀ ಸತ್ಯನಾರಾಯಣ ಪೂಜೆಯು ಬೆಳಗ್ಗೆ 9ಗಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿತರಣೆಯಾಗಲಿದೆ.

Pages