ಮಾ.14ರಿಂದ 25ರವರೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಬ್ರಹ್ಮಕಲಶೋತ್ಸವ - BUNTS NEWS WORLD

ಮಾ.14ರಿಂದ 25ರವರೆಗೆ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರ ಬ್ರಹ್ಮಕಲಶೋತ್ಸವ

Share This
ಬಂಟ್ಸ್ ನ್ಯೂಸ್ ವಲ್ಡ್, ಮುಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.14ರಿಂದ ಮಾ.25ರ ವರೆಗೆ ಅಷ್ಟಬಂಧ ನವೀಕರಣ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ. ಅಲ್ಲದೇ ವರ್ಷಾವಧಿ ಮಹೋತ್ಸವವು ಮಾ.30ರಿಂದ ಎ.6ರ ವರೆಗೆ ನಡೆಯಲಿದೆ.

Pages