ಪುಣೆಯಿಂದ ಕಾಣೆಯಾಗಿದ್ದ ಉದಯ್ ಶೆಟ್ಟಿ ಶವವಾಗಿ ಪತ್ತೆ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಪುಣೆಯಿಂದ ಕಾಣೆಯಾಗಿದ್ದ ಉದಯ್ ಶೆಟ್ಟಿ ಶವವಾಗಿ ಪತ್ತೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮುಂಬೈ: ಕಳೆದ ಐದು ದಿನಗಳ ಹಿಂದೆ ಪುಣೆಯಿಂದ ಕಾಣೆಯಾಗಿದ್ದ ಉದಯ ಶೆಟ್ಟಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಉದಯ್ ಶೆಟ್ಟಿ ಅವರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಬೆಳ್ಮಣ್ ನಿವಾಸಿಯಾಗಿರುವ ಉದಯ ಶೆಟ್ಟಿ ಅವರಿಗೆ 2 ವರ್ಷದ ಹಿಂದೆ ಮದುವೆಯಾಗಿದ್ದು ಒಂದು ಮಗುವಿದೆ. ಉದಯ ಶೆಟ್ಟಿ ಅವರ ಅಕಾಲಿಕ ಸಾವು ಬಂಧು ಮಿತ್ರರಿಗೆ ನೋವನ್ನುಂಟು ಮಾಡಿದೆ.

Pages