ಸಜಿಪ ವಲಯ ಬಂಟರ ಸಂಘದಿಂದ ಯುವತಿ ಮದುವೆಗೆ ಆರ್ಥಿಕ ನೆರವು - BUNTS NEWS WORLD

ಸಜಿಪ ವಲಯ ಬಂಟರ ಸಂಘದಿಂದ ಯುವತಿ ಮದುವೆಗೆ ಆರ್ಥಿಕ ನೆರವು

Share This
ಬಂಟ್ಸ್ ನ್ಯೂಸ್ ವಲ್ಡ್, ಬಂಟ್ವಾಳ: ಸಜೀಪ ವಲಯ ಬಂಟರ ಸಂಘದ ಸದಸ್ಯೆ ಸೌಮ್ಯ ಅವರ ಮದುವೆಯ ಸಹಾಯರ್ಥವಾಗಿ ಬಂಟರ ಸಂಘ ಸಜೀಪ ವಲಯದ ವತಿಯಿಂದ 50 ಸಾವಿರ ರೂ. ಆರ್ಥಿಕ ನೆರವನ್ನು ನೀಡಿತು.
ಸಜಿಪ ವಲಯ ಬಂಟರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಅವರು ಆರಥಿಕ ನೆರವಿನ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಸಂಘದ ಇತರ ಸದಸ್ಯರು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Pages