ಉದ್ಯಮಿ ರಾಜೇಶ್ ಶೆಟ್ಟಿ ಅವರಿಂದ ಕಟೀಲು ದೇವಳದ ಬಾಗಿಲಿಗೆ ಬೆಳ್ಳಿ ಕವಚ ಸಮರ್ಪಣೆ - BUNTS NEWS WORLD
ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ಸ್ವಾಗತ ------- ಬಂಟ್ಸ್ ನ್ಯೂಸ್ ಸುದ್ದಿ ತಾಣಕ್ಕೆ ನಿಮ್ಮ ಬರಹ, ಲೇಖನಗಳನ್ನು ಕಳುಹಿಸಲು ನಮ್ಮ ಇಮೇಲ್ ವಿಳಾಸ E-mail : newsbunts@gmail.com ------ಬಂಟ್ಸ್ ನ್ಯೂಸ್.ಕಾಂ'ನ್ನು ಸಂಪರ್ಕಿಸಲು ಕರೆ ಮಾಡಿ: +919743112517

ಉದ್ಯಮಿ ರಾಜೇಶ್ ಶೆಟ್ಟಿ ಅವರಿಂದ ಕಟೀಲು ದೇವಳದ ಬಾಗಿಲಿಗೆ ಬೆಳ್ಳಿ ಕವಚ ಸಮರ್ಪಣೆ

Share This
ಬಂಟ್ಸ್ ನ್ಯೂಸ್ ವಲ್ಡ್, ಮಂಗಳೂರು: ಕಟೀಲು  ದೇವಳ ಪ್ರವೇಶಿಸಿ ಹೊರಬರುವ ಬಾಗಿಲಿಗೆ ಬೆಂಗಳೂರಿನ ಉದ್ಯಮಿ ಶಂಕರ್ ಎಲೆಕ್ಟ್ರಿಕಲ್ಸ್’ನ ರಾಜೇಶ್ ಶೆಟ್ಟಿ ಅವರು ಸೇವಾರೂದಲ್ಲಿ ಬೆಳ್ಳಿಯ ಕವಚ ಹೊದಿಸಿದ್ದಾರೆ.
ಈ ನೂತನ ಬೆಳ್ಳಿಯ ಬಾಗಿಲಿನಲ್ಲಿ ನಾರಾಯಣನ  ದಶಾವತಾರಗಳು, ನವ ದುರ್ಗೆಯರು, ಗಜಲಕ್ಷ್ಮೀ, ದ್ವಾರಪಾಲಕರ ಚಿತ್ರದ ಆಕರ್ಷಕ ಕೆತ್ತನೆಯಿದೆ. ಬಾಗಿಲಿಗೆ ಒಟ್ಟು 36 ಕಿಲೋ ಬೆಳ್ಳಿ ಬಳಸಲಾಗಿದೆ ಎನ್ನಲಾಗಿದೆ.

Pages